ಅಭಿನಯ ಶಾರದೆ ಜಯಂತಿ ಅವರ ಹೆಸರಲ್ಲಿ ಮೃತ್ಯುಂಜಯ ಹೋಮ . ರಾಜಾಜಿನಗರದ ಸಂಜೀವಿನಿ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನಡೆಯುತ್ತಿರುವ ಹೋಮ. ನಿರ್ಮಾಪಕ ಭಾಮ ಹರೀಶ್ ಸ್ನೇಹಿತರು ಸೇರಿ ಹಮ್ಮಿಕೊಂಡಿರುವ ಹೋಮ <br /> <br /> <br />Senior Actress Jayanthi is very ill and One of the Kannada producers has been doing Homa for her recovery